Are you unable to read text? Download FontHide

globalnews_sb

ಶೋಧ
ಕಿವಿವರ್ಯರಿಗೆ ಮಾತ್‌ರಾ! ಮಾತೆ ಇಲ್ಲಿ ಪಾತ್‌ರಾ!

'ಮನೆಯನ್ನು ವಸ್ತುವಿನಿಂದ ತುಂಬಿಸಬಾರದು, ಸಂಬಂಧದಿಂದ ತುಂಬಿಸಬೇಕು..' ಹಾಗನ್ನುತ್ತಾನೆ ಹೀರೋ. ತಾನೇ ಅನಾಥ. ತನ್ನ ಅನಾಥಪ್ರಜ್ಞೆಯನ್ನು ಹೋಗಲಾಡಿಸುವುದಕ್ಕಾಗಿ ಹೀರೋ ನಾಲ್ಕು ಮಂದಿಯನ್ನು ಕರೆದುಕೊಂಡು ಬರುತ್ತಾನೆ. ಒಬ್ಬಳನ್ನು ತಂಗಿ ಎನ್ನುತ್ತಾನೆ, ಮತ್ತೂಬ್ಬಳನ್ನು ತಾಯಿ ಎನ್ನುತ್ತಾನೆ, ಮತ್ತೂಬ್ಬ ಅಣ್ಣ

ಚೆಲ್ಲಾಪಿಲ್ಲಿ: ಇದು ಪಕ್ಕಾ ಕಾಮಿಡಿ ಚಿಲ್ಲಿ!

ಯಪ್ಪಾ, ಏತ್‌ ತೆಲಿಪಾವೇರ್‌ ಮಾರ್ರೆ ... ಏನಿದು ತುಳು ಭಾಷೆಯಲ್ಲಿ ಏನೋ ಇದೆಯಲ್ಲಾ? ಹೌದು, 'ಏತ್‌ ತೆಲಿಪಾಬೇರ್‌ ಮಾರ್ರೆ' ಅನ್ನೋದು ತುಳು ನುಡಿ. ಹೀಗಂದ್ರೆ ಕನ್ನಡದಲ್ಲಿ 'ಎಷ್ಟ್ ನಗಿಸ್ತಾರೆ …

ಹಳೆ ಮರ್ಮ, ಹೊಸ ಜನ್ಮ

ಆತ ಕಾವೇರಿಯನ್ನು ಹುಡುಕಿಕೊಂಡು ನೇರವಾಗಿ ತಮಿಳುನಾಡಿಗೆ ಹೋಗುತ್ತಾನೆ. 'ಹೇಗಾದರೂ ಮಾಡಿ ನನ್ನ ಕಾವೇರಿಯನ್ನು ಕರ್ನಾಟಕಕ್ಕೆ ಮರಳಿಸಿ ಕೊಡಿ, ನನಗೆ ಅಷ್ಟೇ ಸಾಕು ...' ಎಂದು ಅಂಗಲಾಚುತ್ತಾನೆ. …

ಚಿತ್ರ ವಿಮರ್ಶೆ