Are you unable to read text? Download FontHide

globalnews_sb

ಶೋಧ

ಸ್ಯಾಂಡಲ್‌ವುಡ್‌

ಬೆತ್ತಲೆ ಪರಪಂಚದ ನಗ್ನಸತ್ಯ!

ದಿಗಂತ್‌ ಬೆತ್ತಲಾಗಿದ್ದಾರಂತೆ! ಅದು ಯೋಗರಾಜ್‌ಭಟ್‌ ಮೂವೀಸ್‌ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ 'ಪರಪಂಚ' ಚಿತ್ರದಲ್ಲಂತೆ. ಅಯ್ಯೋ, ದಿಗಂತ್‌ಗೆàನು ಬಂತಪ್ಪಾ ಬೆತ್ತಲಾಗುವ ಖಾಯಿಲೆ? ಹೀಗೆ ಒಂದಷ್ಟು ಪ್ರಶ್ನೆಗಳು, ಸುದ್ದಿ ಬುಧವಾರ ಬೆಳಗ್ಗೆಯಿಂದಲೇ ಹರಿದಾಡತೊಡಗಿದವು.

ಫ‌ರ್ಹಾ ಖಾನ್‌ಗೆ ಮರ್ಸಿಡಿಸ್‌ ಕಾರು ಗಿಫ್ಟ್ ಕೊಟ್ಟ ಶಾರುಖ್‌

ಮುಂಬೈ: ಬಾಲಿವುಡ್‌ ನಟ ಶಾರುಖ್‌ ಖಾನ್‌, ಚಿತ್ರ ನಿರ್ಮಾಪಕಿ ಫ‌ರ್ಹಾ ಖಾನ್‌ಗೆ ನೂತನ ಮಾದರಿ ಮರ್ಸಿಡಿಸ್‌ ಬ್ಲ್ಯಾಕ್‌ ಎಸ್‌ಯು…

ಡಾನ್ಸಿಂಗ್‌ ಸ್ಟಾರ್‌ನಿಂದ ಹೊರನಡೆದ ಚಂದನ್‌

ಈಟಿವಿ ಕನ್ನಡ ವಾಹಿನಿಯ ರಿಯಾಲಿಟಿ ಶೋ 'ತಕಧಿಮಿತ ಡ್ಯಾನ್ಸಿಂಗ್‌ ಸ್ಟಾರ್‌'ನಿಂದ ಚಂದನ್‌ ಹೊರನಡೆದಿದ್ದಾರೆ. ಡ್ಯಾನ್ಸಿಂಗ್‌ ಸ್…

ಪುಂಗಿದಾಸನಿಗೆ ಕೋಮಲ್‌ ಕಥಕಳಿ

ಒಂದು ಸಿನಿಮಾದಿಂದ ಇನ್ನೊಂದು ಸಿನಿಮಾಕ್ಕೆ ಭಿನ್ನ ಗೆಟಪ್‌ ಹಾಕಿ ಪ್ರೇಕ್ಷಕರನ್ನು ರಂಜಿಸುತ್ತಿರುವ ಕೋಮಲ್‌ ಈಗ ಮತ್ತೂಂದು ಗೆಟಪ್‌ ಹಾಕಿದ್ದಾರೆ.…

ಹೊಸ ಸುದ್ದಿಗಳು

 • ಲಹರಿಹಾಯ್ದ ವೇಲು! ನಮ್ಮ ಗಾಯಕರುಚೀಪ್‌ ಅಲ್ಲ, ಹುಷಾರ್‌
  ಲಹರಿಹಾಯ್ದ ವೇಲು! ನಮ್ಮ ಗಾಯಕರುಚೀಪ್‌ ಅಲ್ಲ, ಹುಷಾರ್‌ ಉದಯವಾಣಿ - ಮಂ., ೧೫ ಎಪ್ರಿಲ್, ೨೦೧೪

  ಪರಭಾಷಾ ಗಾಯಕರಿಗೆ ಮೂರು ಲಕ್ಷ, ನಮ್ಮ ಗಾಯಕರಿಗೆ ಆರು ಸಾವಿರ ರೂಪಾಯಿ ಸಂಭಾವನೆ. ಇದ್ಯಾವಾ ನ್ಯಾಯ ಸ್ವಾಮಿ? ಇನ್ನಷ್ಟು  »ಲಹರಿಹಾಯ್ದ ವೇಲು! ನಮ್ಮ ಗಾಯಕರುಚೀಪ್‌ ಅಲ್ಲ, ಹುಷಾರ್‌

  ಲಹರಿಹಾಯ್ದ ವೇಲು! ನಮ್ಮ ಗಾಯಕರುಚೀಪ್‌ ಅಲ್ಲ, ಹುಷಾರ್‌

  ಪರಭಾಷಾ ಗಾಯಕರಿಗೆ ಮೂರು ಲಕ್ಷ, ನಮ್ಮ ಗಾಯಕರಿಗೆ ಆರು ಸಾವಿರ ರೂಪಾಯಿ ಸಂಭಾವನೆ. ಇದ್ಯಾವಾ ನ್ಯಾಯ ಸ್ವಾಮಿ?

 • ಹೌಸ್‌ ಹಸ್ಬೆಂಡ್‌ ಶಾರುಖ್‌
  ಹೌಸ್‌ ಹಸ್ಬೆಂಡ್‌ ಶಾರುಖ್‌ ಉದಯವಾಣಿ - ಮಂ., ೧೫ ಎಪ್ರಿಲ್, ೨೦೧೪

  ಹೆಂಡ್ತಿ ಏನಾದ್ರೂ ಮೂರ್‍ನಾಲ್ಕು ದಿನ ತಾಯಿ ಮನೆಗೋ ಅಥವಾ ಇನ್ಯಾವುದೋ ಕೆಲಸದ ಮೇಲೆ ಹೊರಗಡೆ ಹೋದರೆ ಮನೆ, ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಯಾರದ್ದು? ನೋ ಡೌಟ್‌, ಗಂಡನದ್ದು. ಅದು ಯಾರೇ ಸ್ಟಾರ್‌ ಆಗಿರಬಹುದು, ಮನೆ, ಮಕ್ಕಳನ್ನು ನೋಡಿಕೊಳ್ಳಲೇ ಬೇಕು, ಮಕ್ಕಳು ಗಲೀಜು ಮಾಡಿದರೆ ತೊಳೆಯಲೇಬೇಕು. ಮೊನ್ ಇನ್ನಷ್ಟು  »ಹೌಸ್‌ ಹಸ್ಬೆಂಡ್‌ ಶಾರುಖ್‌

  ಹೌಸ್‌ ಹಸ್ಬೆಂಡ್‌ ಶಾರುಖ್‌

  ಹೆಂಡ್ತಿ ಏನಾದ್ರೂ ಮೂರ್‍ನಾಲ್ಕು ದಿನ ತಾಯಿ ಮನೆಗೋ ಅಥವಾ ಇನ್ಯಾವುದೋ ಕೆಲಸದ ಮೇಲೆ ಹೊರಗಡೆ ಹೋದರೆ ಮನೆ, ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಯಾರದ್ದು? ನೋ ಡೌಟ್‌, ಗಂಡನದ್ದು. ಅದು ಯಾರೇ ಸ್ಟಾರ್‌ ಆಗಿರಬಹುದು, ಮನೆ, ಮಕ್ಕಳನ್ನು ನೋಡಿಕೊಳ್ಳಲೇ ಬೇಕು, ಮಕ್ಕಳು ಗಲೀಜು ಮಾಡಿದರೆ ತೊಳೆಯಲೇಬೇಕು. ಮೊನ್

 • ಅಗ್ರಜ ಪ್ರಚಾರಕ್ಕೆ ದರ್ಶನ್‌ ಇಲ್ಲ!
  ಅಗ್ರಜ ಪ್ರಚಾರಕ್ಕೆ ದರ್ಶನ್‌ ಇಲ್ಲ! ಉದಯವಾಣಿ - ಸೋ., ೧೪ ಎಪ್ರಿಲ್, ೨೦೧೪

  ಜಗ್ಗೇಶ್‌ ಅಭಿನಯದ 'ಅಗ್ರಜ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದೇ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಆದರೂ ಚಿತ್ರದ ಪೋಸ್ಟರ್‌ಗಳಲ್ಲಾಗಲೀ, ಪ್ರಚಾರದಲ್ಲಾಗಲೀ ಚಿತ್ರದ ಮತ್ತೂಬ್ಬ ನಾಯಕ ದರ್ಶನ್‌ ಅವರ ಮುಖವಾಗಲೀ, ಹೆಸರಾಗಲೀ ಎಲ್ಲೂ ಕಾಣಿಸುತ್ತಿಲ್ಲ. ಅವರನ್ನು ಪ್ರಚಾರದಲ್ಲಿ ಚಿತ್ರತಂಡ … ಇನ್ನಷ್ಟು  »ಅಗ್ರಜ ಪ್ರಚಾರಕ್ಕೆ ದರ್ಶನ್‌ ಇಲ್ಲ!

  ಅಗ್ರಜ ಪ್ರಚಾರಕ್ಕೆ ದರ್ಶನ್‌ ಇಲ್ಲ!

  ಜಗ್ಗೇಶ್‌ ಅಭಿನಯದ 'ಅಗ್ರಜ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದೇ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಆದರೂ ಚಿತ್ರದ ಪೋಸ್ಟರ್‌ಗಳಲ್ಲಾಗಲೀ, ಪ್ರಚಾರದಲ್ಲಾಗಲೀ ಚಿತ್ರದ ಮತ್ತೂಬ್ಬ ನಾಯಕ ದರ್ಶನ್‌ ಅವರ ಮುಖವಾಗಲೀ, ಹೆಸರಾಗಲೀ ಎಲ್ಲೂ ಕಾಣಿಸುತ್ತಿಲ್ಲ. ಅವರನ್ನು ಪ್ರಚಾರದಲ್ಲಿ ಚಿತ್ರತಂಡ ಏಕೆ ಬಳ

 • ಕನ್ನಡಕ್ಕೆ ಸುನೀಲ್‌ ಶೆಟ್ಟಿ
  ಕನ್ನಡಕ್ಕೆ ಸುನೀಲ್‌ ಶೆಟ್ಟಿ ಉದಯವಾಣಿ - ಸೋ., ೧೪ ಎಪ್ರಿಲ್, ೨೦೧೪

  ಧಾರಾವಾಹಿ ಮದುವೆಗೆ ಬರಲಿರುವ ಬಾಲಿವುಡ್‌ನ‌ ಆ್ಯಕ್ಷನ್‌ ಹೀರೋ ಇನ್ನಷ್ಟು  »ಕನ್ನಡಕ್ಕೆ ಸುನೀಲ್‌ ಶೆಟ್ಟಿ

  ಕನ್ನಡಕ್ಕೆ ಸುನೀಲ್‌ ಶೆಟ್ಟಿ

  ಧಾರಾವಾಹಿ ಮದುವೆಗೆ ಬರಲಿರುವ ಬಾಲಿವುಡ್‌ನ‌ ಆ್ಯಕ್ಷನ್‌ ಹೀರೋ

 • ಹೆಣ್ಣು ಮಗು ದತ್ತು ಪಡೆಯಲಿರುವ ಮನಿಷಾ
  ಹೆಣ್ಣು ಮಗು ದತ್ತು ಪಡೆಯಲಿರುವ ಮನಿಷಾ ಉದಯವಾಣಿ - ರ., ೧೩ ಎಪ್ರಿಲ್, ೨೦೧೪

  ಮುಂಬೈ:ಮಹಾಮಾರಿ ಕ್ಯಾನ್ಸರ್‌ ಗೆದ್ದಿರುವ ನಟಿ ಮನಿಷಾ ಇದೀಗ ಹೆಣ್ಣು ಮಗುವೊಂದನ್ನು ದತ್ತು ತೆಗೆದುಕೊಳ್ಳುವ ಬಗ್ಗೆ ಆಲೋಚಿಸಿದ್ದಾರೆ. ಕ್ಯಾನ್ಸರ್‌ ಮರುಕಳಿಸುವ ಹೆದರಿಕೆ ಇರುವುದರಿಂದ, ತಾವು ಮಗು ದತ್ತು ಪಡೆವ ಬಗ್ಗೆ ನಿರ್ಧರಿಸುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ ಇದು ತಮ್ಮ ಕುಟುಂಬದ ಬಹು ದಿನಗಳ ಆಸೆಯ ಇನ್ನಷ್ಟು  »ಹೆಣ್ಣು ಮಗು ದತ್ತು ಪಡೆಯಲಿರುವ ಮನಿಷಾ

  ಹೆಣ್ಣು ಮಗು ದತ್ತು ಪಡೆಯಲಿರುವ ಮನಿಷಾ

  ಮುಂಬೈ:ಮಹಾಮಾರಿ ಕ್ಯಾನ್ಸರ್‌ ಗೆದ್ದಿರುವ ನಟಿ ಮನಿಷಾ ಇದೀಗ ಹೆಣ್ಣು ಮಗುವೊಂದನ್ನು ದತ್ತು ತೆಗೆದುಕೊಳ್ಳುವ ಬಗ್ಗೆ ಆಲೋಚಿಸಿದ್ದಾರೆ. ಕ್ಯಾನ್ಸರ್‌ ಮರುಕಳಿಸುವ ಹೆದರಿಕೆ ಇರುವುದರಿಂದ, ತಾವು ಮಗು ದತ್ತು ಪಡೆವ ಬಗ್ಗೆ ನಿರ್ಧರಿಸುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ ಇದು ತಮ್ಮ ಕುಟುಂಬದ ಬಹು ದಿನಗಳ ಆಸೆಯ

 • ರಿಷಿಕುಮಾರ ಸ್ವಾಮಿಯ ಕಿಕ್‌ ಡ್ಯಾನ್ಸ್‌
  ರಿಷಿಕುಮಾರ ಸ್ವಾಮಿಯ ಕಿಕ್‌ ಡ್ಯಾನ್ಸ್‌ ಉದಯವಾಣಿ - ರ., ೧೩ ಎಪ್ರಿಲ್, ೨೦೧೪

  ರಿಷಿಕುಮಾರ ಸ್ವಾಮಿ ಕುಡಿದು ಡ್ಯಾನ್ಸ್‌ ಮಾಡಿದ್ದಾರೆ, ಅದು ರೆಸಾರ್ಟ್‌ವೊಂದರಲ್ಲಿ, ಸಖತ್‌ ಟೈಟ್‌ ಆಗಿ, ಕೈಯಲ್ಲಿ ಬಾಟಲಿ ಹಿಡಿದು, ಲವ್‌ ಮಾಡ್ಬೇಡಿ, ಓಡೊಗ್ಬೇಡಿ .. ಎಂದು ಹಾಡಿದ್ದಾರೆ ಕೂಡಾ! ಇನ್ನಷ್ಟು  »ರಿಷಿಕುಮಾರ ಸ್ವಾಮಿಯ ಕಿಕ್‌ ಡ್ಯಾನ್ಸ್‌

  ರಿಷಿಕುಮಾರ ಸ್ವಾಮಿಯ ಕಿಕ್‌ ಡ್ಯಾನ್ಸ್‌

  ರಿಷಿಕುಮಾರ ಸ್ವಾಮಿ ಕುಡಿದು ಡ್ಯಾನ್ಸ್‌ ಮಾಡಿದ್ದಾರೆ, ಅದು ರೆಸಾರ್ಟ್‌ವೊಂದರಲ್ಲಿ, ಸಖತ್‌ ಟೈಟ್‌ ಆಗಿ, ಕೈಯಲ್ಲಿ ಬಾಟಲಿ ಹಿಡಿದು, ಲವ್‌ ಮಾಡ್ಬೇಡಿ, ಓಡೊಗ್ಬೇಡಿ .. ಎಂದು ಹಾಡಿದ್ದಾರೆ ಕೂಡಾ!

 • ಇನ್ನೂ ಒಂಚೂರು ಜಾಸ್ತಿ ಮರ್ಯಾದೆ ಕತೆಗೆ ಕೊಡಬೇಕಿತ್ತು!
  ಇನ್ನೂ ಒಂಚೂರು ಜಾಸ್ತಿ ಮರ್ಯಾದೆ ಕತೆಗೆ ಕೊಡಬೇಕಿತ್ತು! ಉದಯವಾಣಿ - ರ., ೧೩ ಎಪ್ರಿಲ್, ೨೦೧೪

  ನಾಯಕಿಗೆ ಒಂದು ಸಣ್ಣ ಆ್ಯಕ್ಸಿಡೆಂಟ್‌, ನಾಯಕನಿಂದ ಟ್ರೀಟ್‌ಮೆಂಟ್‌, ಕಷ್ಟಕಾಲದಲ್ಲಿ ಗುರುತು ಪರಿಚಯವಿಲ್ಲದ ತನಗೆ ಸಹಾಯ ಮಾಡಿದ ನಾಯಕನ ಗುಣಕ್ಕೆ ಮನಸೋಲುವ ನಾಯಕಿ ... ಅಲ್ಲಿಂದ ಒಂದು ಲವ್‌ಸ್ಟೋರಿ ಆರಂಭ. ಮುಂದೆ ಮೂರ್‍ನಾಲ್ಕು ಸಾಂಗು, ಎರಡೂ¾ರು ಫೈಟು, ನಾಯಕನ ಪೌರುಷ ಪ್ರದರ್ಶನಕ್ಕೆ ಒಂದಷ್ಟು ವೇದಿಕೆ, ನಡು ಇನ್ನಷ್ಟು  »ಇನ್ನೂ ಒಂಚೂರು ಜಾಸ್ತಿ ಮರ್ಯಾದೆ ಕತೆಗೆ ಕೊಡಬೇಕಿತ್ತು!

  ಇನ್ನೂ ಒಂಚೂರು ಜಾಸ್ತಿ ಮರ್ಯಾದೆ ಕತೆಗೆ ಕೊಡಬೇಕಿತ್ತು!

  ನಾಯಕಿಗೆ ಒಂದು ಸಣ್ಣ ಆ್ಯಕ್ಸಿಡೆಂಟ್‌, ನಾಯಕನಿಂದ ಟ್ರೀಟ್‌ಮೆಂಟ್‌, ಕಷ್ಟಕಾಲದಲ್ಲಿ ಗುರುತು ಪರಿಚಯವಿಲ್ಲದ ತನಗೆ ಸಹಾಯ ಮಾಡಿದ ನಾಯಕನ ಗುಣಕ್ಕೆ ಮನಸೋಲುವ ನಾಯಕಿ ... ಅಲ್ಲಿಂದ ಒಂದು ಲವ್‌ಸ್ಟೋರಿ ಆರಂಭ. ಮುಂದೆ ಮೂರ್‍ನಾಲ್ಕು ಸಾಂಗು, ಎರಡೂ¾ರು ಫೈಟು, ನಾಯಕನ ಪೌರುಷ ಪ್ರದರ್ಶನಕ್ಕೆ ಒಂದಷ್ಟು ವೇದಿಕೆ, ನಡು

 • ದಿನೇಶ್‌ ಬಾಬೂ, ಮನೋಮೂರ್ತಿ ಎಷ್ಟು ಅಪರೂಪ ಆಗೊØàಗಿದ್ದಾರೆ ಅಲ್ವಾ?
  ದಿನೇಶ್‌ ಬಾಬೂ, ಮನೋಮೂರ್ತಿ ಎಷ್ಟು ಅಪರೂಪ ಆಗೊØàಗಿದ್ದಾರೆ ಅಲ್ವಾ?

  ಅವರೇನು ನಿಮ್ಮ ಹೆಂಡ್ತೀನಾ? ಅಲ್ಲ ...

 • ಕೋಮಲ್‌ ಸೂಪರ್‌ಸ್ಟಾರಾ? ಡೈರೆಕ್ಟರ್ರಾ?
  ಕೋಮಲ್‌ ಸೂಪರ್‌ಸ್ಟಾರಾ? ಡೈರೆಕ್ಟರ್ರಾ? ಉದಯವಾಣಿ - ಶನಿ., ೧೨ ಎಪ್ರಿಲ್, ೨೦೧೪

  ರಾಗಿಣಿ ಖಡಕ್‌ ಪ್ರಶ್ನೆ, ಕೋಮಲ್‌ ನಿರ್ದೇಶನಕ್ಕಿಳಿಯುತ್ತಿ¤ದ್ದಾರಾ? ಇನ್ನಷ್ಟು  »ಕೋಮಲ್‌ ಸೂಪರ್‌ಸ್ಟಾರಾ? ಡೈರೆಕ್ಟರ್ರಾ?

  ಕೋಮಲ್‌ ಸೂಪರ್‌ಸ್ಟಾರಾ? ಡೈರೆಕ್ಟರ್ರಾ?

  ರಾಗಿಣಿ ಖಡಕ್‌ ಪ್ರಶ್ನೆ, ಕೋಮಲ್‌ ನಿರ್ದೇಶನಕ್ಕಿಳಿಯುತ್ತಿ¤ದ್ದಾರಾ?

 • ಪ್ರಜ್ವಲ್‌ ಕ್ಷತ್ರಿಯ, ಅಪ್ಪ ಮಹಾಕ್ಷತ್ರಿಯ! ಮತ್ತೆ ಭಾಮಾ
  ಪ್ರಜ್ವಲ್‌ ಕ್ಷತ್ರಿಯ, ಅಪ್ಪ ಮಹಾಕ್ಷತ್ರಿಯ! ಮತ್ತೆ ಭಾಮಾ ಉದಯವಾಣಿ - ಶನಿ., ೧೨ ಎಪ್ರಿಲ್, ೨೦೧೪

  ಗಣೇಶ್‌ ಅಭಿನಯದಲ್ಲಿ ಪಿ.ಸಿ. ಶೇಖರ್‌ 'ಸ್ಟೈಲ್‌ ಕಿಂಗ್‌' ಎಂಬ ಚಿತ್ರ ಮಾಡುತ್ತಾರೆ ಎಂಬ ಸುದ್ದಿ ನೀವು ಓದಿ ಎಷ್ಟು ದಿನವಾಗಿರಬಹುದು? ಹೆಚ್ಚೆಂದರೆ 10 ದಿವಸ. ಈ ಹತ್ತು ದಿನದೊಳಗೆ ಇನ್ನೊಂದು ಸುದ್ದಿ ಶೇಖರ್‌ ಕ್ಯಾಂಪ್‌ನಿಂದ ಬಂದಿದೆ. ಅದೇನೆಂದರೆ, 'ಸ್ಟೈಲ್‌ ಕಿಂಗ್‌' ಚಿತ್ರಕ್ಕಿಂತಲೂ ಮುನ್ನ ಇ … ಇನ್ನಷ್ಟು  »ಪ್ರಜ್ವಲ್‌ ಕ್ಷತ್ರಿಯ, ಅಪ್ಪ ಮಹಾಕ್ಷತ್ರಿಯ! ಮತ್ತೆ ಭಾಮಾ

  ಪ್ರಜ್ವಲ್‌ ಕ್ಷತ್ರಿಯ, ಅಪ್ಪ ಮಹಾಕ್ಷತ್ರಿಯ! ಮತ್ತೆ ಭಾಮಾ

  ಗಣೇಶ್‌ ಅಭಿನಯದಲ್ಲಿ ಪಿ.ಸಿ. ಶೇಖರ್‌ 'ಸ್ಟೈಲ್‌ ಕಿಂಗ್‌' ಎಂಬ ಚಿತ್ರ ಮಾಡುತ್ತಾರೆ ಎಂಬ ಸುದ್ದಿ ನೀವು ಓದಿ ಎಷ್ಟು ದಿನವಾಗಿರಬಹುದು? ಹೆಚ್ಚೆಂದರೆ 10 ದಿವಸ. ಈ ಹತ್ತು ದಿನದೊಳಗೆ ಇನ್ನೊಂದು ಸುದ್ದಿ ಶೇಖರ್‌ ಕ್ಯಾಂಪ್‌ನಿಂದ ಬಂದಿದೆ. ಅದೇನೆಂದರೆ, 'ಸ್ಟೈಲ್‌ ಕಿಂಗ್‌' ಚಿತ್ರಕ್ಕಿಂತಲೂ ಮುನ್ನ ಇನ್ನೊಂದ

 • ಬಿಗ್‌ಬಾಸ್‌ ಯಾರು? ಈ ಟೀವಿಯೋ ಸುವರ್ಣವೋ!
  ಬಿಗ್‌ಬಾಸ್‌ ಯಾರು? ಈ ಟೀವಿಯೋ ಸುವರ್ಣವೋ! ಉದಯವಾಣಿ - ಶನಿ., ೧೨ ಎಪ್ರಿಲ್, ೨೦೧೪

  ಬಿಗ್‌ಬಾಸ್‌ ಸೀಸನ್‌-2 ಯಾವ ಚಾನೆಲ್ಲಿನಲ್ಲಿ ಪ್ರಸಾರವಾಗುತ್ತದೆ? ಇನ್ನಷ್ಟು  »ಬಿಗ್‌ಬಾಸ್‌ ಯಾರು? ಈ ಟೀವಿಯೋ ಸುವರ್ಣವೋ!

  ಬಿಗ್‌ಬಾಸ್‌ ಯಾರು? ಈ ಟೀವಿಯೋ ಸುವರ್ಣವೋ!

  ಬಿಗ್‌ಬಾಸ್‌ ಸೀಸನ್‌-2 ಯಾವ ಚಾನೆಲ್ಲಿನಲ್ಲಿ ಪ್ರಸಾರವಾಗುತ್ತದೆ?

 • ನಟ ಜಿತೇಂದ್ರಗೆ ಫಾಲ್ಕೆ ಪ್ರಶಸ್ತಿ?
  ನಟ ಜಿತೇಂದ್ರಗೆ ಫಾಲ್ಕೆ ಪ್ರಶಸ್ತಿ? ಉದಯವಾಣಿ - ಶನಿ., ೧೨ ಎಪ್ರಿಲ್, ೨೦೧೪

  ನವದೆಹಲಿ: 2013ನೇ ಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಬಾಲಿವುಡ್‌ನ‌ ಖ್ಯಾತ ನಟ ಜಿತೇಂದ್ರ ಅವರಿಗೆ ಒಲಿಯುವ ಸಾಧ್ಯತೆ ಇದೆ. ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಜಿತೇಂದ್ರ ಅವರನ್ನು ಹೆಸರನ್ನು ಅಂತಿಮಗೊಳಿಸಲಾಗಿದೆ. ಇನ್ನಷ್ಟು  »ನಟ ಜಿತೇಂದ್ರಗೆ ಫಾಲ್ಕೆ ಪ್ರಶಸ್ತಿ?

  ನಟ ಜಿತೇಂದ್ರಗೆ ಫಾಲ್ಕೆ ಪ್ರಶಸ್ತಿ?

  ನವದೆಹಲಿ: 2013ನೇ ಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಬಾಲಿವುಡ್‌ನ‌ ಖ್ಯಾತ ನಟ ಜಿತೇಂದ್ರ ಅವರಿಗೆ ಒಲಿಯುವ ಸಾಧ್ಯತೆ ಇದೆ. ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಜಿತೇಂದ್ರ ಅವರನ್ನು ಹೆಸರನ್ನು ಅಂತಿಮಗೊಳಿಸಲಾಗಿದೆ.

 • ಅಣ್ಣಾವ್ರ ಪುಣ್ಯತಿಥಿ
  ಅಣ್ಣಾವ್ರ ಪುಣ್ಯತಿಥಿ ಉದಯವಾಣಿ - ಶು., ೧೧ ಎಪ್ರಿಲ್, ೨೦೧೪

  ಅವರಿಲ್ಲದ ಎಂಟು ವರುಷ ಇನ್ನಷ್ಟು  »ಅಣ್ಣಾವ್ರ ಪುಣ್ಯತಿಥಿ

  ಅಣ್ಣಾವ್ರ ಪುಣ್ಯತಿಥಿ

  ಅವರಿಲ್ಲದ ಎಂಟು ವರುಷ

 • ಒರಿಜಿನಲ್‌ ಹದ ಮತ್ತು ಮನಸ್ಪೂರ್ತಿ ಮುದ
  ಒರಿಜಿನಲ್‌ ಹದ ಮತ್ತು ಮನಸ್ಪೂರ್ತಿ ಮುದ

  ಪ್ರೇಮ ಮತ್ತು ಅಪಘಾತ.

 • ಖುಷಿ ಖುಷಿಯಾಗಿ ಜೊತೆಯಾದ ಚಿತ್ತಾರದ ಜೋಡಿ
  ಖುಷಿ ಖುಷಿಯಾಗಿ ಜೊತೆಯಾದ ಚಿತ್ತಾರದ ಜೋಡಿ ಉದಯವಾಣಿ - ಶು., ೧೧ ಎಪ್ರಿಲ್, ೨೦೧೪

  ಗಣೇಶ್‌ ಮತ್ತು ಅಮೂಲ್ಯ ಮತ್ತೂಮ್ಮೆ ಒಂದಾಗಿದ್ದಾರೆ. ಇದುವರೆಗೂ 'ಚೆಲುವಿನ ಚಿತ್ತಾರ' ಮತ್ತು 'ಶ್ರಾವಣಿ ಸುಬ್ರಹ್ಮಣ್ಯ' ಎಂಬ ಎರಡು ಶತದಿನೋತ್ಸವ ಚಿತ್ರಗಳನ್ನು ನೀಡಿರುವ ಈ ಜೋಡಿ, ಈಗ ಮೂರನೆಯ ಚಿತ್ರದಲ್ಲಿ ಮತ್ತೂಮ್ಮೆ ಒಂದಾಗುತ್ತಿದ್ದಾರೆ. ಆ ಚಿತ್ರಕ್ಕೆ ಈಗ 'ಖುಷಿ ಖುಷಿಯಾಗಿ' … ಇನ್ನಷ್ಟು  »ಖುಷಿ ಖುಷಿಯಾಗಿ ಜೊತೆಯಾದ ಚಿತ್ತಾರದ ಜೋಡಿ

  ಖುಷಿ ಖುಷಿಯಾಗಿ ಜೊತೆಯಾದ ಚಿತ್ತಾರದ ಜೋಡಿ

  ಗಣೇಶ್‌ ಮತ್ತು ಅಮೂಲ್ಯ ಮತ್ತೂಮ್ಮೆ ಒಂದಾಗಿದ್ದಾರೆ. ಇದುವರೆಗೂ 'ಚೆಲುವಿನ ಚಿತ್ತಾರ' ಮತ್ತು 'ಶ್ರಾವಣಿ ಸುಬ್ರಹ್ಮಣ್ಯ' ಎಂಬ ಎರಡು ಶತದಿನೋತ್ಸವ ಚಿತ್ರಗಳನ್ನು ನೀಡಿರುವ ಈ ಜೋಡಿ, ಈಗ ಮೂರನೆಯ ಚಿತ್ರದಲ್ಲಿ ಮತ್ತೂಮ್ಮೆ ಒಂದಾಗುತ್ತಿದ್ದಾರೆ. ಆ ಚಿತ್ರಕ್ಕೆ ಈಗ 'ಖುಷಿ ಖುಷಿಯಾಗಿ' ಎಂದು ಹೆಸರಿಡಲಾಗಿದೆ. ಅ

 • ಕ್ವಾಟ್ಲೆ ಸತೀಶನ ಪ್ರೊಡಕ್ಷನ್‌ ಕ್ವಾಟೆ!
  ಕ್ವಾಟ್ಲೆ ಸತೀಶನ ಪ್ರೊಡಕ್ಷನ್‌ ಕ್ವಾಟೆ! ಉದಯವಾಣಿ - ಶು., ೧೧ ಎಪ್ರಿಲ್, ೨೦೧೪

  ಮುಂದಿನ ವಾರ ನೀನಾಸಂ ಸತೀಶ ಅಭಿನಯದ 'ಕ್ವಾಟ್ಲೆ ಸತೀಶ' ಚಿತ್ರ ಬಿಡುಗಡೆಯಾಗುತ್ತಿದೆ. ಮುಂದೇನು? ಇಥಂದ್ದೊಂದು ಪ್ರಶ್ನೆ ಬರುವುದಕ್ಕೆ ಮುಂಚೆಯೇ ಸತೀಶ ಉತ್ತರ ಕೊಟ್ಟಿದ್ದಾರೆ. ಅದೇನೆಂದರೆ, ಸತೀಶ ನಿರ್ಮಾಣ ಸಂಸ್ಥೆಯೊಂದನ್ನು ಹುಟ್ಟುಹಾಕಿ, ಸದ್ಯದಲ್ಲೇ ನಿರ್ಮಾಪಕರಾಗುವ ಬಗ್ಗೆ ಯೋಚಿಸುತ್ತಿದ್ದಾರೆ. ಇನ್ನಷ್ಟು  »ಕ್ವಾಟ್ಲೆ ಸತೀಶನ ಪ್ರೊಡಕ್ಷನ್‌ ಕ್ವಾಟೆ!

  ಕ್ವಾಟ್ಲೆ ಸತೀಶನ ಪ್ರೊಡಕ್ಷನ್‌ ಕ್ವಾಟೆ!

  ಮುಂದಿನ ವಾರ ನೀನಾಸಂ ಸತೀಶ ಅಭಿನಯದ 'ಕ್ವಾಟ್ಲೆ ಸತೀಶ' ಚಿತ್ರ ಬಿಡುಗಡೆಯಾಗುತ್ತಿದೆ. ಮುಂದೇನು? ಇಥಂದ್ದೊಂದು ಪ್ರಶ್ನೆ ಬರುವುದಕ್ಕೆ ಮುಂಚೆಯೇ ಸತೀಶ ಉತ್ತರ ಕೊಟ್ಟಿದ್ದಾರೆ. ಅದೇನೆಂದರೆ, ಸತೀಶ ನಿರ್ಮಾಣ ಸಂಸ್ಥೆಯೊಂದನ್ನು ಹುಟ್ಟುಹಾಕಿ, ಸದ್ಯದಲ್ಲೇ ನಿರ್ಮಾಪಕರಾಗುವ ಬಗ್ಗೆ ಯೋಚಿಸುತ್ತಿದ್ದಾರೆ.

 • ಇಷಾ ಡಿಯೋಲ್‌ ಈಗ ಕೇರ್‌ ಆಫ್ ಫ‌ುಟ್‌ಪಾತ್‌ 2
  ಇಷಾ ಡಿಯೋಲ್‌ ಈಗ ಕೇರ್‌ ಆಫ್ ಫ‌ುಟ್‌ಪಾತ್‌ 2 ಉದಯವಾಣಿ - ಶು., ೧೧ ಎಪ್ರಿಲ್, ೨೦೧೪

  ಕಿಶನ್‌ ನಿರ್ದೇಶಿಸಿ ಮತ್ತು ನಾಯಕನಾಗಿ ಅಭಿನಯಿಸುತ್ತಿರುವ 'ಕೇರ್‌ ಆಫ್ ಫ‌ುಟ್‌ಪಾತ್‌ 2' ಚಿತ್ರದಲ್ಲಿ ಹೇಮಾ ಮಾಲಿನಿ ನಟಿಸಬಹುದು ಎಂದು ಇತ್ತೀಚೆಗಷ್ಟೇ ಇದೇ 'ಬಾಲ್ಕನಿ'ಯಲ್ಲಿ ನೀವು ಓದಿರುತ್ತೀರಿ.ಇದ್ದಕ್ಕಿದ್ದಂತೆ ಅಂಥದ್ದೊಂದು ಸುದ್ದಿ ಹುಟ್ಟಿಕೊಳ್ಳುವುದಕ್ಕೆ ಕಾರಣ, ಕಿಶನ್‌ ಇತ್ತೀಚೆಗೆ ಕಿಶನ್‌  … ಇನ್ನಷ್ಟು  »ಇಷಾ ಡಿಯೋಲ್‌ ಈಗ ಕೇರ್‌ ಆಫ್ ಫ‌ುಟ್‌ಪಾತ್‌ 2

  ಇಷಾ ಡಿಯೋಲ್‌ ಈಗ ಕೇರ್‌ ಆಫ್ ಫ‌ುಟ್‌ಪಾತ್‌ 2

  ಕಿಶನ್‌ ನಿರ್ದೇಶಿಸಿ ಮತ್ತು ನಾಯಕನಾಗಿ ಅಭಿನಯಿಸುತ್ತಿರುವ 'ಕೇರ್‌ ಆಫ್ ಫ‌ುಟ್‌ಪಾತ್‌ 2' ಚಿತ್ರದಲ್ಲಿ ಹೇಮಾ ಮಾಲಿನಿ ನಟಿಸಬಹುದು ಎಂದು ಇತ್ತೀಚೆಗಷ್ಟೇ ಇದೇ 'ಬಾಲ್ಕನಿ'ಯಲ್ಲಿ ನೀವು ಓದಿರುತ್ತೀರಿ.ಇದ್ದಕ್ಕಿದ್ದಂತೆ ಅಂಥದ್ದೊಂದು ಸುದ್ದಿ ಹುಟ್ಟಿಕೊಳ್ಳುವುದಕ್ಕೆ ಕಾರಣ, ಕಿಶನ್‌ ಇತ್ತೀಚೆಗೆ ಕಿಶನ್‌ ಮು

 • ಮೇ 9: ಕೋಚ್ಚಡೈಯಾನ್‌ ಬಿಡುಗಡೆ
  ಮೇ 9: ಕೋಚ್ಚಡೈಯಾನ್‌ ಬಿಡುಗಡೆ ಉದಯವಾಣಿ - ಗು., ೧೦ ಎಪ್ರಿಲ್, ೨೦೧೪

  ಚೆನ್ನೈ: ಭಾರತದ ಮೊದಲ 3ಡಿ ಆ್ಯನಿಮೇಷನ್‌, ಸೂಪರ್‌ಸ್ಟಾರ್‌ ರಜನೀಕಾಂತ್‌ ಅಭಿನಯದ ಕೋಚ್ಚಡೈಯಾನ್‌ ಚಿತ್ರವನ್ನು ಮೇ 9ಕ್ಕೆ ವಿಶ್ವಾದ್ಯಂತ ಏಕಕಾಲಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಚಿತ್ರ ತಂಡ ಹೇಳಿದೆ. ಇದೇ ಅಂತಿಮ ದಿನಾಂಕವಾಗಿದ್ದು ಯಾವುದೇ ಬದಲಾವಣೆ ಇಲ್ಲ ಎಂದು ರಜನೀಕಾಂತ್‌ ಅವರ ವ್ಯವಸ್ಥಾಪಕರು ತಿಳಿಸಿ ಇನ್ನಷ್ಟು  »ಮೇ 9: ಕೋಚ್ಚಡೈಯಾನ್‌ ಬಿಡುಗಡೆ

  ಮೇ 9: ಕೋಚ್ಚಡೈಯಾನ್‌ ಬಿಡುಗಡೆ

  ಚೆನ್ನೈ: ಭಾರತದ ಮೊದಲ 3ಡಿ ಆ್ಯನಿಮೇಷನ್‌, ಸೂಪರ್‌ಸ್ಟಾರ್‌ ರಜನೀಕಾಂತ್‌ ಅಭಿನಯದ ಕೋಚ್ಚಡೈಯಾನ್‌ ಚಿತ್ರವನ್ನು ಮೇ 9ಕ್ಕೆ ವಿಶ್ವಾದ್ಯಂತ ಏಕಕಾಲಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಚಿತ್ರ ತಂಡ ಹೇಳಿದೆ. ಇದೇ ಅಂತಿಮ ದಿನಾಂಕವಾಗಿದ್ದು ಯಾವುದೇ ಬದಲಾವಣೆ ಇಲ್ಲ ಎಂದು ರಜನೀಕಾಂತ್‌ ಅವರ ವ್ಯವಸ್ಥಾಪಕರು ತಿಳಿಸಿ

 • ಸಂಕಷ್ಟದಲ್ಲಿರುವ ಹೆಣ್ಮಕ್ಕಳಿಗೆ ಲಕ್ಷ ರೂ. ದೇಣಿಗೆ: ಪುನೀತ್‌ ರಾಜ್‌ಕುಮಾರ್‌
  ಸಂಕಷ್ಟದಲ್ಲಿರುವ ಹೆಣ್ಮಕ್ಕಳಿಗೆ ಲಕ್ಷ ರೂ. ದೇಣಿಗೆ: ಪುನೀತ್‌ ರಾ … ಉದಯವಾಣಿ - ಗು., ೧೦ ಎಪ್ರಿಲ್, ೨೦೧೪

  ಬೆಂಗಳೂರು: ಸಂಕಷ್ಟದಲ್ಲಿರುವ ವಿದ್ಯಾರ್ಥಿನಿಯರ ನೆರವಿಗಾಗಿ ಡಾ. ರಾಜ್‌ಕುಮಾರ್‌ ಟ್ರಸ್ಟ್‌ನಿಂದ ಪ್ರತೀ ವರ್ಷ 1 ಲಕ್ಷ ರೂ. ದೇಣಿಗೆ ನೀಡುವುದಾಗಿ 'ಪವರ್‌ ಸ್ಟಾರ್‌' ಪುನೀತ್‌ ರಾಜ್‌ಕುಮಾರ್‌ ಘೋಷಿಸಿದ್ದಾರೆ. ಶೇಷಾದ್ರಿ ರಸ್ತೆಯಲ್ಲಿರುವ ಮಹಾರಾಣಿ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ ಇನ್ನಷ್ಟು  »ಸಂಕಷ್ಟದಲ್ಲಿರುವ ಹೆಣ್ಮಕ್ಕಳಿಗೆ ಲಕ್ಷ ರೂ. ದೇಣಿಗೆ: ಪುನೀತ್‌ ರಾ …

  ಸಂಕಷ್ಟದಲ್ಲಿರುವ ಹೆಣ್ಮಕ್ಕಳಿಗೆ ಲಕ್ಷ ರೂ. ದೇಣಿಗೆ: ಪುನೀತ್‌ ರಾಜ್‌ಕುಮಾರ್‌

  ಬೆಂಗಳೂರು: ಸಂಕಷ್ಟದಲ್ಲಿರುವ ವಿದ್ಯಾರ್ಥಿನಿಯರ ನೆರವಿಗಾಗಿ ಡಾ. ರಾಜ್‌ಕುಮಾರ್‌ ಟ್ರಸ್ಟ್‌ನಿಂದ ಪ್ರತೀ ವರ್ಷ 1 ಲಕ್ಷ ರೂ. ದೇಣಿಗೆ ನೀಡುವುದಾಗಿ 'ಪವರ್‌ ಸ್ಟಾರ್‌' ಪುನೀತ್‌ ರಾಜ್‌ಕುಮಾರ್‌ ಘೋಷಿಸಿದ್ದಾರೆ. ಶೇಷಾದ್ರಿ ರಸ್ತೆಯಲ್ಲಿರುವ ಮಹಾರಾಣಿ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್

 • ತಾರೆಯರು
  ತಾರೆಯರು ಉದಯವಾಣಿ - ಗು., ೧೦ ಎಪ್ರಿಲ್, ೨೦೧೪

  ತಮ್ಮ ಮುಂಬರುವ ಚಿತ್ರ '2 ಸ್ಟೇಟ್ಸ್‌' ಪ್ರಚಾರಕ್ಕಾಗಿ ನಟ ಅರ್ಜುನ್‌ ಕಪೂರ್‌ ಹಾಗೂ ಅಲಿಯಾ ಭಟ್‌ ಮಲ್ಲೇಶ್ವರದಲ್ಲಿರುವ ಮಂತ್ರಿ ಸ್ಕ್ವೇರ್‌ ಮಾಲ್‌ಗೆ ಬುಧವಾರ ಆಗಮಿಸಿದ್ದರು. ಇನ್ನಷ್ಟು  »ತಾರೆಯರು

  ತಾರೆಯರು

  ತಮ್ಮ ಮುಂಬರುವ ಚಿತ್ರ '2 ಸ್ಟೇಟ್ಸ್‌' ಪ್ರಚಾರಕ್ಕಾಗಿ ನಟ ಅರ್ಜುನ್‌ ಕಪೂರ್‌ ಹಾಗೂ ಅಲಿಯಾ ಭಟ್‌ ಮಲ್ಲೇಶ್ವರದಲ್ಲಿರುವ ಮಂತ್ರಿ ಸ್ಕ್ವೇರ್‌ ಮಾಲ್‌ಗೆ ಬುಧವಾರ ಆಗಮಿಸಿದ್ದರು.

ಇನ್ನಷ್ಟು